== ಮೈಸೂರು ಅರಸೊತ್ತಿಗೆಯನ್ನು ನಿರ್ವಹಿಸಿ ಆಡಳಿತ ನಡೆಸಿದ ದಿವಾನರುಗಳು (೧೮೮೧-೧೯೪೭) == ಪೂರ್ಣಯ್ಯ (೧೭೯೯ - ೧೮೧೧) ಬರ್ಗೀರ್ ಬಕ್ಷಿ ಬಾಲಾಜಿ ರಾವ್ (೧೮೧೧ - ೧೮೧೨) ಸವರ್ ಬಕ್ಷಿ ರಾಮ ರಾವ್ (೧೮೧೨ - ೧೮೧೭) ಬಾಬು ರಾವ್ (೧೮೧೭ - ೧೮೧೮) ಸಿದ್ಧರಾಜ್ ಅರಸ್ (೧೮೧೮ - ೧೮೨೦) ಬಾಬು ರಾವ್ (ಮತ್ತೊಮ್ಮೆ) (೧೮೨೦ - ೧೮೨೧) ಲಿಂಗರಾಜ್ ಅರಸ್ (೧೮೨೧ - ೧೮೨೨) ಬಾಬು ರಾವ್ (ಮತ್ತೊಮ್ಮೆ) (೧೮೨೨ - ೧೮೨೫) ಯಾರೂ ಇರಲಿಲ್ಲ (೧೮೨೫ - ೧೮೨೭) ವೆಂಕಟ ಅರಸ್ (೧೮೨೭ - ೧೮೩೧) ವೆಂಕಟರಮಣಯ್ಯ (೧೮೩೧ - ೧೮೩೨) ಬಾಬು ರಾವ್ (ಮತ್ತೊಮ್ಮೆ) (೧೮೩೨ - ೧೮೩೪) ಯಾರೂ ಇರಲಿಲ್ಲ (೧೮೩೪ - ೧೮೩೮) ಸೂರಪ್ಪಯ್ಯ (೧೮೩೮ - ೧೮೪೦) ಕೊಲ್ಲಮ್ ವೆಂಕಟ ರಾವ್ (೧೮೪೦ - ೧೮೪೪) ಕೊಲ ಕ್ರಿಷ್ನಮ ನಾಡು (೧೮೪೪ - ೧೮೫೮) ಖೊಲ ವಿಜಯರಂಗಮ್ ನಾಯ್ಡು (೧೮೫೮ - ೧೮೬೪) ಅರುನಾಚಲ ಮುದಲಿಯಾರ್ (೧೮೬೪ - ೧೮೬೬ * ಬ್ರಿಟಿಷ್ ರಾಜ್ಯಾಡಳಿತ (೧೮೬೬ - ೧೮೮೧) : ಈ ಅವಧಿಯಲ್ಲಿ ಬ್ರಿಟಿಷ್ ಸರಕಾರದ ರೆಸಿಡೆಂಟ್ ಗಳು ಅರಮನೆ ಹಾಗೂ ರಾಜ್ಯದ ರಾಜ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದರು. ಸನ್,೧೮೮೧ ರಲ್ಲಿ ಬ್ರಿಟಿಷ್ ಸರಕಾರ ತನ್ನ ನೀತಿಯನ್ನು ಬದಲಾಯಿಸಿ, ಮೈಸೂರಿನ ಅರಸರು ಪುನಃ ರಾಜ್ಯವಾಳಲು ಅನುಮತಿ ಕೊಡುವ ರಾಜಾಜ್ಞೆಯನ್ನು ಜಾರಿಗೊಳಿಸಿತು. ಆ ಸಮಯದಲ್ಲಿ ನೇಮಿಸಲ್ಪಟ್ಟ ದಿವಾನರುಗಳಲ್ಲಿ ಸಿ.ರಂಗಾಚಾರ್ಲು ರವರೇ ಮೊದಲಿಗರು. ಸಿ. ರಂಗಾಚಾರ್ಲು (೧೮೮೧-೮೨), ಸರ್. ಕೆ. ಶೇಷಾದ್ರಿ ಅಯ್ಯರ್ ಟಿ. ಆರ್. ವಿ. ಥಂಬುಚೆಟ್ಟಿ (೧೯೦೧), ಪಿ. ಎನ್. ಕ್ರಿಷ್ಣಮೂರ್ತಿ (೧೯೦೧-೦೬), ವಿ. ಪಿ. ಮಾಧವರಾವ್.(೧೯೦೬-೦೯), ಟಿ. ಆನಂದರಾವ್. (೧೯೦೯-೧೯೧೨), ಸರ್. ಎಮ್. ವಿಶ್ವೇಶ್ವರಯ್ಯ (೧೯೧೨-೧೯), ಎಮ್. ಕಾಂತರಾಜೇ ಅರಸ್. (೧೯೧೯-೨೨), ಸರ್. ಆಲ್ಬಿಯನ್ ಬ್ಯಾನರ್ಜಿ (೧೯೨೨-೨೬), ಸರ್.ಮಿರ್ಜಾ ಇಸ್ಮಾಯಿಲ್ (೧೯೨೬-೪೧), ಸರ್. ಎಮ್. ಎನ್. ಕ್ರಿಷ್ಣ ರಾವ್ ಎನ್. ಮಾಧವ ರಾವ್ (೧೯೪೧-೪೬), ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ (೧೯೪೬-೪೭).